Site icon Suddi Belthangady

ಮಂಜುನಾಥ ಗುಡಿಗಾರ್ ರವರಿಗೆ “ಜ್ಯುವೆಲ್ ಆಫ್ ಎಸ್.ಬಿ.ಐ ಲೈಫ್” ಪ್ರಶಸ್ತಿ

ಬೆಳ್ತಂಗಡಿ: ಎಸ್.ಬಿ.ಐ ಲೈಪ್ ಕಾರ್ಕಳ ಬ್ರಾಂಚ್ ನ ಮಂಜುನಾಥ ಗುಡಿಗಾರ್ ತಾಲೂಕಿನಲ್ಲಿ ಅತೀ ಹೆಚ್ಚು ಸಾಧನೆ ಮಾಡಿ “ಜ್ಯುವೆಲ್ ಆಫ್ ಎಸ್.ಬಿ.ಐ ಲೈಫ್” ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಮಂಗಳೂರಿನ ವಿವಂತ ಹೋಟೆಲ್ ನಲ್ಲಿ ಸೆ.23 ರಂದು ನಡೆದ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಿಜಿನಲ್ ಡೈರೆಕ್ಟರ್ ಅಸ್ವನಿ ಕುಮಾರ್ ಶುಕ್ಲ, ಆರ್.ಎಮ್ ಸುರೇಶ್‌ ಚಂದರ್‌ ರೆಡ್ಡಿ, ಬ್ರಾಂಚ್ ಮ್ಯಾನೇಜರ್ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.

Exit mobile version