Site icon Suddi Belthangady

ನಿಡ್ಲೆ: ಗೋವಾ ಕೊಂಕಣ್ ರೈಲ್ವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡೊಂಬಯ್ಯ ಗೌಡ ಹೃದಯಾಘಾತದಿಂದ ನಿಧನ

ನಿಡ್ಲೆ: ಗೋವಾದಲ್ಲಿ ಕೊಂಕಣ್ ರೈಲ್ವೆಯಲ್ಲಿ ಸುಮಾರು 32ವರ್ಷಗಳಿಂದ ಎಲೆಕ್ಟ್ರಿಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡೊಂಬಯ್ಯ ಗೌಡ (55ವ)ರವರು ಸೆ.19 ರಂದು ರಾತ್ರಿ ಹೃದಯಘಾತದಿಂದ ನಿಧನರಾದರು.

ಮೃತರು ಪತ್ನಿ ಲೀಲಾವತಿ, ಪುತ್ರಿಯರಾದ ಸೌಮ್ಯ, ಸ್ವಾತಿ, ಸಹೋದರ ಗೋಪಾಲ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Exit mobile version