Site icon Suddi Belthangady

ನೇಕಾರಪೇಟೆಯ ಮನೆಮನೆಗಳಲ್ಲಿ 61ನೇ ವರ್ಷದ ಗಣೇಶೋತ್ಸವ

ಸೆ.19ರಂದು ನೇಕಾರಪೇಟೆಯ ಮನೆ ಮನೆಗಳಲ್ಲಿ 61ನೇ ವರ್ಷದ ಗಣೇಶೋತ್ಸವನ್ನು ಆಚರಿಸಲಾಯಿತು.

ಮನೆಯಲ್ಲಿ ಗಣೇಶನ ಮೂರ್ತಿಯನ್ನು ಅಲಂಕರಿಸಿ, ವಿಶೇಷ ಪೂಜೆ ಮತ್ತು ಆರತಿಗಳನ್ನು ಮಾಡಿ, ಪ್ರಾರ್ಥನೆ ಸಲ್ಲಿಸಿ ಚತುರ್ಥಿಯನ್ನು ಆಚರಿಸಿದರು.

Exit mobile version