Site icon Suddi Belthangady

ಶಿಬಾಜೆ ಮೊಂಟೆತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತೆನೆ ಹಬ್ಬ

ಶಿಬಾಜೆ: ಶಿಬಾಜೆ ಮೊಂಟೆತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೊರಳಿನ ಹಬ್ಬ ಸೆ 19ರಂದು ನಡೆಯಿತು. ದೇವಾಲಯದ ನಿತ್ಯ ಪೂಜೆಯ ನಂತರ ಕೊರಳಿಗೆ ಪೂಜೆ ಮಾಡಿ ನೆರೆದಿದ್ದ ಭಕ್ತರಿಗೆ ತೆನೆಯನ್ನು ವಿತರಿಸಿದರು.

ದೇವಳದ ಆಡಳಿತ ಮಂಡಳಿ ಅಧ್ಯಕ್ಷ ರಾಘವೇಂದ್ರ ನಾಯಕ್ ರವರ ಉಪಸ್ಥಿತಿಯಲ್ಲಿ ಕೊರಳಿನ ಹಬ್ಬ ನಡೆಯಿತು.

Exit mobile version