Site icon Suddi Belthangady

ಮೈರೋಳ್ತಡ್ಕ: 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮೈರೋಳ್ತಡ್ಕ: ಸೆ.19 ರಂದು 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಬಂದಾರು ಗ್ರಾಮದ ಮೈರೋಳ್ತಡ್ಕ ಶಿವ ಗೆಳೆಯರ ಬಳಗ, ನವ್ಯಶ್ರೀ ಯುವತಿ ಮಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೈರೋಳ್ತಡ್ಕ ವಠಾರದಲ್ಲಿ ನೆರವೇರಿತು.

ಶ್ರೀ ಅನಂತರಾಮ ಶಬರಾಯ ಇವರು ಪೌರೋಹಿತ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಪದ್ಮುಂಜ ಸಿ.ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಹಿರಿಯರಾದ ಶೀನಪ್ಪ ಗೌಡ ಚಾಕೊಟೆದಡಿ, ಸಂಘದ ಅಧ್ಯಕ್ಷರಾದ ಚಂದಪ್ಪ ಗೌಡ ನಡುಮಜಲು, ಕಾರ್ಯದರ್ಶಿ ವಿಶ್ವನಾಥ ಪುತ್ತಿಲ ಉಪಸ್ಥಿತರಿದ್ದರು.

Exit mobile version