ಕೊಕ್ಕಡ: ಕೊಕ್ಕಡ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಖೋ ಖೋ ಕ್ರೀಡಾ ಕೂಟದ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ಕೆ ಎಂ ನಾಗೇಶ್ ಕುಮಾರ್ ಗೌಡ ಇವರ ಅಭಿಮಾನಿ ಬಳಗದ ದಯನಿಷ್ ಗೌಡ, ಕಾಶಿ ಗಣೇಶ್ ಗೌಡ, ಉಮೇಶ್ ಬಂಗೇರ, ಲಿಯೋ ಮೊಂತೆರೋ,ಅಶೀಫ್ ಐಡಿಯಲ್, ಅಶ್ವಿನ್ ಸಾಲಿಯನ್ ಭಾಗವಹಿಸಿ ಪಂದ್ಯಾಟದ ಪ್ರಥಮ ಹಾಗೂ ದ್ವಿತೀಯ ಸ್ಪರ್ಧೆಯ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹಕ ನಗದು ಬಹುಮಾನ ವಿತರಿಸಿದರು.
ಕೊಕ್ಕಡ: ತಾಲೂಕು ಮಟ್ಟದ ಪ್ರೌಢ ಶಾಲಾ ಖೋ ಖೋ ಪಂದ್ಯಾಟ ವಿಜೇತರಿಗೆ ನಾಗೇಶ್ ಕುಮಾರ್ ಅಭಿಮಾನಿ ಬಳಗದಿಂದ ಪ್ರೋತ್ಸಾಹ
