Site icon Suddi Belthangady

ಉಜಿರೆ: ಮಹಿಳಾ ವಿವಿದ್ದೋದೇಶ ಸಹಕಾರಿ ಸಂಘ ನಿಯಮಿತ ವಾರ್ಷಿಕ ಮಹಾಸಭೆ

ಉಜಿರೆ: ಮಹಿಳಾ ವಿವಿದ್ದೋದೇಶ ಸಹಕಾರಿ ಸಂಘ ನಿಯಮಿತದ 2022-2023ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.16ರಂದು ಶ್ರೀ ಶಾರದಾ ಮಂಟಪ ಉಜಿರೆಯಲ್ಲಿ, ಪುಷ್ಪವತಿ ಆರ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಿರ್ದೇಶಕರುಗಳಾದ ಧನಲಕ್ಷ್ಮೀ, ಗುಲಾಬಿ, ಜಯಲಕ್ಷ್ಮಿ, ಮಂಜುಳಾ, ಮೋಹಿನಿ ಪಿ ವಿ, ನಳಿನಿ, ಪ್ರಮೀಳ, ಪುಷ್ಪಲತಾ, ಶಶಿಕಲಾ ಡಿ ಗೌಡ, ವಿಮಲ, ಯಶೋದ ಬಿ., ಸದಸ್ಯರುಗಳು, ಲೆಕ್ಕಪರಿಶೋದಕ ಶರತ್, ಇವರುಗಳ ಉಪಸ್ಥಿತಿಯಲ್ಲಿ ನಡೆಯಿತು.ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ವನಿತಾ ನಡವಳಿ, ಆಡಳಿತ ವರದಿ, ಲೆಕ್ಕಪತ್ರ ಮಂಡನೆ ಮಾಡಿದರು.

ಕಾರ್ಯಕ್ರಮವನ್ನು ಧನಲಕ್ಷ್ಮೀ ನಿರೂಪಿಸಿ, ಸಂಸ್ಥೆಯ ಸಿಬ್ಬಂದಿಗಳಾದ ದಿವ್ಯ ಸ್ವಾಗತಿಸಿ, ನಿಕಿತಾ ಧನ್ಯವಾದ ನೆರವೇರಿಸಿದರು.

Exit mobile version