Site icon Suddi Belthangady

ಪಡ್ದಂದಡ್ಕ: ವಲಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಸ.ಹಿ.ಪ್ರಾ.ಶಾಲೆ ಕಾಶಿಪಟ್ಣದ ಬಾಲಕಿಯರ ತಂಡ ಪ್ರಥಮ ಸ್ಥಾನ

ಪಡ್ದoದಡ್ಕ: ಸೆ.15ರಂದು ಸ.ಹಿ.ಪ್ರಾ.ಶಾಲೆ ಪಡ್ದoದಡ್ಕ ಇಲ್ಲಿ ನಡೆದ ಬಜಿರೆ, ನಿಟ್ಟಡೆ ಹಾಗೂ ಪಡ್ಡoದಡ್ಕ ಈ ಮೂರು ಕ್ಲಸ್ಟರ್ ಗಳ ವಲಯ ಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಸ. ಹಿ. ಪ್ರಾ. ಶಾಲೆ ಕಾಶಿಪಟ್ಣದ ಬಾಲಕಿಯರ ವಿಭಾಗವು ಪ್ರಥಮ ಸ್ಥಾನವನ್ನು ಪಡೆದುಕೊಂಡು, ಬಾಲಕರ ವಿಭಾಗವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಕಾಶಿಪಟ್ಣ ಶಾಲೆಯ ಆಫಸತ್ ಸುಹೈಲ್ ಆಲ್ ರೌಂಡರ್ ಪ್ರಶಸ್ತಿಯನ್ನು, ಆಯಿಷಾ ಐಫಾ ಬೆಸ್ಟ್ ಸರ್ವರ್ ಪ್ರಶಸ್ತಿಯನ್ನು, ನಂಧೀಶ್ ಬೆಸ್ಟ್ ರಿಸೀವರ್ ಪ್ರಶಸ್ತಿಯನ್ನು ಪಡೆದುಕೊಂಡರು.

Exit mobile version