Site icon Suddi Belthangady

ಕಲ್ಮಂಜ: ಅಲ್ಫೋನ್ಸ್ ಡಿ’ಸೋಜ ನಿಧನ

ಉಜಿರೆ: ಕಲ್ಮಂಜ ಗ್ರಾಮದ ಗಾಂಜಾಲು ಮನೆಯ ದಿ.ಮೋನಿಕಾ ಡಿಸೋಜ ರವರ ಪುತ್ರ ಅಲ್ಫೋನ್ಸ್ ಡಿ’ಸೋಜ (56) ವರ್ಷ ಅಸೌಖ್ಯದಿಂದ ಸೆ.16ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ ಅನ್ಸಿಯಾ ಮತ್ತು ಮಗ ಅರ್ವಿನ್ ಡಿ’ಸೋಜ ರನ್ನು ಅಗಲಿದ್ದಾರೆ.ಮೃತರು ಆಟೋ ಚಾಲಕರಾಗಿದ್ದಾರೆ.

Exit mobile version