ಆರಂಬೋಡಿ: ವೇಣೂರು ಪಶು ಆರೋಗ್ಯ ಕೇಂದ್ರಕ್ಕೆ ಪಶು ಆರೋಗ್ಯ ಅಧಿಕಾರಿ ನೇಮಿಸುವ ಬಗ್ಗೆ ಹಾಗೂ ಗುಂಡೂರಿ ಗ್ರಾಮದ ನೆರಳ್ ಪಲ್ಕೆಯಿಂದ ಕಜೆ ಅಜ್ಜಿ ಬೆಟ್ಟು ರಸ್ತೆ ಡಾಮರೀಕರಣ ಅನುದಾನ ಒದಗಿಸುವಂತೆ ಆಗ್ರಹಿಸಿ ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ರಾಜ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಲಿಖಿತ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಕುಮಾರು ಹೆಗ್ಡೆ, ಸಂಘದ ನಿರ್ದೇಶಕರುಗಳು ಜತೆಗಿದ್ದರು.