Site icon Suddi Belthangady

ಉಜಿರೆ: ಮುಂಡತ್ತೋಡಿ ವೆಂಕಪ್ಪ‌ ಪೂಜಾರಿ ಹೃದಯಾಘಾತದಿಂದ ಸಾವು

ಉಜಿರೆ: ಮುಂಡತ್ತೋಡಿ ನಿವಾಸಿ ವೆಂಕಪ್ಪ ಪೂಜಾರಿ(60) ಇವರು ಸೆ.10 ರಂದು ಬೆಳಗ್ಗೆ ಕಟ್ಟಿಗೆ ಕಡಿಯುತ್ತಿದ್ದ ವೇಳೆ ಜೋರಾಗಿ ಎದೆನೋವು ಕಾಣಿಸಿಕೊಂಡು ಸ್ಥಳದಲ್ಲಿಯೇ ಕುಸಿದು ಬಿದ್ದ ಘಟನೆ ವರದಿಯಾಗಿದೆ.
ತಕ್ಷಣ ಇವರನ್ನು ಹತ್ತಿರದ ಬೆನಕ ಆಸ್ಪತ್ರೆಗೆ ಕರೆತರಲಾಯಿತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಲೀಲಾವತಿ, ಮಗ ಪ್ರತೀಕ್, ಮಗಳು ದಿವ್ಯ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.

Exit mobile version