Site icon Suddi Belthangady

ನಾವೂರು: ಮುರ ನಿವಾಸಿ ವಾಲ್ಟರ್ ಪಾಯಸ್ ನಿಧನ

ನಾವೂರು: ಇಲ್ಲಿಯ ಮುರ ನಿವಾಸಿ ವಾಲ್ಟರ್ ಪಾಯಸ್ (45ವ) ಅಲ್ಪಕಾಲದ ಅಸೌಖ್ಯದಿಂದ ಸೆ.8 ರಂದು ನಿಧನರಾದರು.

ಮೃತರು ತಾಯಿ ಲೆತೀಷಿಯಾ ಪಾಯಸ್, ವಿದೇಶದಲ್ಲಿರುವ ಪತ್ನಿ ಲೋನಾ ಪಾಯಸ್, ಪುತ್ರ ವಿಲ್ಸನ್ ಪಾಯಸ್, ಸಹೋದರಿ ಪ್ರವೀಳಾ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.

Exit mobile version