Site icon Suddi Belthangady

ಅರಸಿನಮಕ್ಕಿಯಲ್ಲಿ ಇಪ್ಪತ್ತನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಚಾಲನೆ

ಅರಸಿನಮಕ್ಕಿ: ಚೈತನ್ಯ ಮಿತ್ರ ಕಲಾವೃಂದ ಅರಸಿನಮಕ್ಕಿ ಇವರ ವತಿಯಿಂದ 20ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ಬೆಳಗ್ಗೆ ಗಣಪತಿ ಪೂಜೆ ಶ್ರೀ ಕೃಷ್ಣ ಪೂಜೆ ದೀಪಾರಾಧನೆ ಮಂಗಳಾರತಿ ಮೂಲಕ ಆರಂಭಗೊಂಡ ಕಾರ್ಯಕ್ರಮವನ್ನು ಮುರಳೀಧರ ಶೆಟ್ಟಿಗಾರ್ ನಿರ್ದೇಶಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅರಸಿನಮಕ್ಕಿ ಇವರು ಉದ್ಘಾಟಿಸಿ, ಇತರ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

Exit mobile version