ಉಜಿರೆ: ಚಾರ್ಮಾಡಿ ರಾಷ್ಟೀಯ ಹೆದ್ದಾರಿಯ ಮಾರಿಗುಡಿ ದೇವಸ್ಥಾನದ ಹತ್ತಿರದ ಮೊಬೈಲ್ ಅಂಗಡಿಗೆ (ಮೊಬೈಲ್ ಮ್ಯಾಕ್ಸ್) ಮತ್ತು ಶ್ರೀ ರಶ್ಮಿ ರೆಡಿಮೇಡ್ ಬಟ್ಟೆ ಅಂಗಡಿಯ ಮೇಲಿನ ಚಾವಣಿಯನ್ನು ಒಡೆದು ಸೆ.1 ರಂದು ಒಳಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಮೊಬೈಲ್ ಮತ್ತು ಬಟ್ಟೆ ಅಂಗಡಿಯ ಹಲವು ವಸ್ತುಗಳನ್ನು ಕಳುವಾಗಿದೆ ಎಂದು ಹೇಳಲಾಗುತ್ತಿದೆ.