ಬೆಳಾಲು: ಬೆಳಾಲು ಗ್ರಾಮದ ಮಾಯ ಗಾಂಧಿನಗರದಲ್ಲಿರುವ ಸ್ಮಶಾನದಲ್ಲಿ ಗ್ರಾಮಕ್ಕೆ ಸಂಬಂಧ ಪಡದ ಶವ ಸಂಸ್ಕಾರಕ್ಕೆ ವಿರೋಧ ಪಡಿಸಿ ಹಾಗೂ ಸ್ಮಶಾನದ ಜಾಗಕ್ಕೆ ತಡೆಗೋಡೆ ನಿರ್ಮಾಣ ಮಾಡಿಕೊಡಬೇಕು ಎಂದು ಮಾಯ ಪರಿಸರದ ಸಾರ್ವಜನಿಕರು ಬೆಳಾಲು ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಬಾಯಿ ಎಚ್.ರವರಿಗೆ ಮಾಯ ಊರಿನ ಸಾರ್ವಜನಿಕರಿಂದ ಮನವಿ ನೀಡಿದರು.
ಮಾಯ ಗಾಂಧಿನಗರ ಸ್ಮಶಾನದಲ್ಲಿ ಗ್ರಾಮಕ್ಕೆ ಸಂಬಂಧ ಪಡದ ಶವ ಸಂಸ್ಕಾರ ವಿರೋಧಿಸಿ ಪಂಚಾಯತ್ ಗೆ ಮನವಿ
