Site icon Suddi Belthangady

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದ ಟಿಸಿಗೆ ಗುದ್ದಲಿ ಪೂಜೆ

ಬರೆಂಗಾಯ: ಸಹಕಾರಿ ಸಂಘ ನಿಡ್ಲೆ ಇದರ ನೂತನ ಕಟ್ಟಡದ ಟಿಸಿಗೆ ಗುದ್ದಲಿ ಪೂಜೆಯನ್ನು ಬ್ಯಾಂಕಿನಲ್ಲಿ 45 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಮಾಲಿಂಗ ಗೌಡರು ನೆರವೇರಿಸಿದರು.

ಇವರಿಗೆ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮನಾಭ ಗೌಡ ಮತ್ತು ಸಿಬ್ಬಂದಿಗಳು ಸಹಕರಿಸಿದರು.

Exit mobile version