Site icon Suddi Belthangady

ಬೆಳ್ತಂಗಡಿ: ಪ್ರೌ. ಶಾಲಾ ವಿಭಾಗದ ತಾಲೂಕು ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟ ದಲ್ಲಿ ಸ.ಪ್ರೌ.ಶಾಲೆ ನಾರಾವಿ ಹುಡುಗಿಯರ ತಂಡ ದ್ವಿತೀಯ

ಬೆಳ್ತಂಗಡಿ: ಪ್ರೌಢ ಶಾಲಾ ವಿಭಾಗದ ತಾಲೂಕು ಮಟ್ಟದ ಹ್ಯಾಂಡ್ ಬಲ್ ಪಂದ್ಯಾಟವು ಆ.25ರಂದು ಬೆಳ್ತಂಗಡಿ ಸಂತ ಥೆರೆಸಾ ಪ್ರೌಢ ಶಾಲೆಯಲ್ಲಿ ನಡೆಯಿತು.

ಸರ್ಕಾರಿ ಪ್ರೌಢಶಾಲೆ ನಾರಾವಿಯ ಹುಡುಗಿಯರ ತಂಡವು ದ್ವಿತೀಯ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ತರಬೇತಿಯನ್ನು ನೀಡಿರುವ ದೈಹಿಕ ಶಿಕ್ಷಕ ಕೋದಂಡ ರಾಮ ಎಚ್ ಹಾಗೂ ವಿಜೇತರಾಗಿರುವ ವಿದ್ಯಾರ್ಥಿಗಳಿಗೆ ಶಾಲಾ ಎಸ್ ಡಿ ಎಂ ಸಿ ಮುಖ್ಯ ಶಿಕ್ಷಕರು, ಅದ್ಯಾಪಕವೃಂದ, ಪೋಷಕವೃಂದದವರು ಸಹಕರಿಸಿದರು.

Exit mobile version