Site icon Suddi Belthangady

ಇಂದಬೆಟ್ಟು: ಬರಮೇಲು ನಿವಾಸಿ ಯಶೋಧ ಯಾನೆ ಮೋನಮ್ಮ ನಿಧನ

ಇಂದಬೆಟ್ಟು ಗ್ರಾಮದ ಕಜೆ ಬರೆಮೇಲು ನಿವಾಸಿ ಶ್ರೀಮತಿ ಯಶೋಧ ಯಾನೆ ಮೋನಮ್ಮ36ವ) ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ನಿಧನರಾದರು.

ಮೃತರು ಪತಿ ರಮೇಶ್ ಗೌಡ, ಓರ್ವ ಪುತ್ರ ಚಂದನ್ ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version