Site icon Suddi Belthangady

ಕುಪ್ಪೆಟ್ಟಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕುಂಟಾಲಪಲ್ಕೆ ಸ.ಹಿ.ಪ್ರಾ.ಶಾಲೆಗೆ ಸಮಗ್ರ ಪ್ರಶಸ್ತಿ

ಕುಂಟಾಲಪಲ್ಕೆ: ಕುಪ್ಪೆಟ್ಟಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಸ.ಹಿ.ಪ್ರಾ.ಶಾಲೆ ಕುಂಟಾಲಪಲ್ಕೆ ಪಡೆದುಕೊಂಡಿರುತ್ತಾರೆ.

ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿಜೇತರಾದ ಅನ್ವಿತಾ ಕನ್ನಡ ಕಂಠಪಾಠದಲ್ಲಿ ಪ್ರಥಮ ಸ್ಥಾನ, ಅನನ್ಯ ಆಶುಭಾಷಣ ಪ್ರಥಮಸ್ಥಾನ, ಧನುಶ್ ಬಿ.ಯು.ಛದ್ಮವೇಷದಲ್ಲಿ ದ್ವಿತೀಯ ಸ್ಥಾನ, ಚಕ್ರೇಶ್ ಎಸ್.ಗೌಡ ಕ್ಲೇಮಾಡೆಲಿಂಗ್ ತೃತೀಯ ಸ್ಥಾನ, ಯೋಕ್ಷಿತ್ ಮಿಮಿಕ್ರಿಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

Exit mobile version