ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚಾರಣೆ ಸಾಂಸ್ಕೃಕ ಕಾರ್ಯಕ್ರಮದ ಅಂಗವಾಗಿ ಆ.21 ರಂದು ಶ್ರೀ ಗುರುದೇವ ಮಠದಲ್ಲಿ ಮಂಗಳೂರು ಸಂತ ಜ್ಞಾನೇಶ್ವರ ಡಾ.ಗುರುದಾಸ್ ಮತ್ತು ಬಳಗದಿಂದ ಹರಿಕಥೆ ನಡೆಯಿತು.ಇವರನ್ನು ಸ್ವಾಮೀಜಿಯವರು ಗೌರವಿಸಿದರು.
ಗುರುದೇವ ಮಠದಲ್ಲಿ ಸಂತ ಜ್ಞಾನೇಶ್ವರ ಡಾ.ಗುರುದಾಸ್ ಬಳಗದಿಂದ ಹರಿಕಥೆ
