Site icon Suddi Belthangady

ಕಲ್ಮಂಜದ ಪುರುಷೋತ್ತಮ ನಾಯ್ಕ ರವರ ಮನೆಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ- ಧರ್ಮಸ್ಥಳದ ಸ್ನೇಕ್ ಪ್ರಕಾಶ್ ರಿಂದ ರಕ್ಷಣೆ

ಕಲ್ಮಂಜ ಗ್ರಾಮ ಪುರುಷೋತ್ತಮ ನಾಯ್ಕ ಇವರ ಮನೆಗೆ ನಾಗರಪಂಚಮಿ ಪ್ರಯುಕ್ತ ಭೇಟಿ ನೀಡಿದ ದೊಡ್ಡ ಗಾತ್ರದ ಹೆಬ್ಬಾವು, ಹೆಬ್ಬಾವನ್ನು ಬೆನ್ನಟ್ಟಿಕೊಂಡು ಬಂದ ದೊಡ್ಡ ಗಾತ್ರದ ಕಾಳಿಂಗ ಸರ್ಪವನ್ನು ಧರ್ಮಸ್ಥಳದ ಉರಗ ಪ್ರೇಮಿ ಸ್ನೇಕ್ ಪ್ರಕಾಶ್ ರವರು ಸ್ಥಳಕ್ಕೆ ಬಂದು ಎರೆಡು ಹಾವುಗಳನ್ನು ಹಿಡಿದು ದೂರದ ರಕ್ಷಿತಾರಣ್ಯಕ್ಕೆ ಬಿಟ್ಟಿರುತ್ತಾರೆ.

ಜೊತೆಯಲ್ಲಿ ಮಿಥುನ್, ನಿಖಿಲೇಶ್, ಶಶಾಂಕ್, ಶರತ್ ಇವರು ಸಹಕರಿಸಿದರು.

Exit mobile version