Site icon Suddi Belthangady

ಹೀರ್ಯ ನಾಗಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ಹಾಲಾಭಿಷೇಕ

ಕಳಿಯ: ನಾಗರ ಪಂಚಮಿ ಪ್ರಯುಕ್ತ ಹೀರ್ಯ ಗೌಡತ್ತಿಗೆ ಗುತ್ತು ಕುಟುಂಬಸ್ಥರ ವತಿಯಿಂದ ನಾಗ ಬನದಲ್ಲಿ ದೇವರಿಗೆ ವಿಶೇಷವಾಗಿ ಹಾಲಾಭಿಷೇಕ, ಪರ್ವ ಸೇವೆ ನಡೆಯಿತು.
ಕುಂಟಿನಿ ಸುದರ್ಶನ ಭಟ್ ರವರ ವೈದಿಕ ವಿಧಿ- ವಿಧಾನಗಳೊಂದಿಗೆ ನೆರವೇರಿತು.

ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಕೂಸಪ್ಪ ಗೌಡ, ಡೊಂಬಯ್ಯ ಗೌಡ, ಚೆನ್ನಪ್ಪ ಗೌಡ ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Exit mobile version