ನಾಲ್ಕೂರು: ನಾಲ್ಕೂರು ಗ್ರಾಮದ ಮಜ್ಜೇನಿಗುರಿ ಮನೆ ಕೇಶವ ಪೂಜಾರಿಯವರ ಪತ್ನಿ ಜಯಂತಿ (56) ಅಲ್ಪಕಾಲದ ಅಸೌಖ್ಯದಿಂದ ಇಂದು (ಆ.21)ನಿಧನರಾದರು.
ಮೃತರು ಪತಿ, ತಾಯಿ, ಮೂವರು ಮಕ್ಕಳನ್ನು, ಸಹೋದರ, ಸಹೋದರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.