Site icon Suddi Belthangady

ಬಳಂಜ: ನೇಣು ಬಿಗಿದು ಆತ್ಮಹತ್ಯೆ

ಬಳಂಜ: ಬೆಳ್ತಂಗಡಿಯ ಚರ್ಚ್ ರಸ್ತೆ ಯಲ್ಲಿ ಕ್ರಿಸ್ತಾ ಎರೆಂಜರ್ ನ ಆಲ್ವಿನ್ ಪಿಂಟೊ ರವರ ಪತ್ನಿ ಸಿಂಥಿಯ ಮನೆಯಲ್ಲಿ ಯಾರೂ ಇಲ್ಲದ ಸಮಯ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ ಇಂದು (ಆ.20) ಸಂಜೆ ನಡೆದಿದೆ. ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿಯಬೇಕಾಗಿದೆ.

ವೇಣೂರು ಆರಕ್ಷಕ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version