ಇದೇ ಬರುವ ಆ.21ರಂದು ಗ್ರೀಸ್ ಗ್ಯಾರೇಜ್ ಮಣಿಪಾಲ್ಇದರ ಮೊದಲನೇ ವರ್ಷಾಚರಣೆ ಪ್ರಯುಕ್ತ ಉಚಿತ ದ್ವಿಚಕ್ರ ಸಾಮಾನ್ಯ ತಪಾಸಣೆ,ರಾಯಲ್ ಎನ್ಫಿಲ್ಡ್ ಬಿಡಿಭಾಗಗಳ ಮೇಲೆ 5% ಕಡಿತ ಮತ್ತು ಕಾರ್ಮಿಕರ ಸರ್ವೀಸ್ ಚಾರ್ಜ್ ಗಳ ಮೇಲೆ 10% ಕಡಿತ ಹಾಗೂ ಟು ಸ್ಟ್ರೋಕ್ ಇಂಜಿನ್ ಗಳ ಸರ್ವೀಸ್ ಹಾಗೂ ರಿಸ್ಟೋರೇಷನ್ ಮಾಡಿಕೊಡಲಾಗುದು ಎಂದು ಮಾಲಕರು ತಿಳಿಸಿದ್ದಾರೆ.