Site icon Suddi Belthangady

ಉಜಿರೆ ಮಿತ್ರ ಯುವಕ ಮಂಡಲದಿಂದ ವೈದ್ಯಕೀಯ ನೆರವು ಹಸ್ತಾಂತರ

ಉಜಿರೆ: ಮಿತ್ರ ಯುವಕ ಮಂಡಲ ಮತ್ತು ಮಿತ್ರ ಮಹಿಳಾ ಮಂಡಲ ಅರಳಿ-ಉಜಿರೆ ಇದರ ಆಶ್ರಯದಲ್ಲಿ 5ನೇ ಸೇವಾ ಯೋಜನೆಯನ್ನು ರಿಕ್ಷಾ ಅಪಘಾತದಲ್ಲಿ ಗಾಯಗೊಂಡಿದ್ದ ಪುರುಷೋತ್ತಮ ಇವರಿಗೆ ರೂ.10 ಸಾವಿರ ಮತ್ತು ಸೌಜನ್ಯ ನಗರದ ಜಯಾನಂದರವರಿಗೆ ವೈದ್ಯಕೀಯ ನೆರವುವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಂಡಲಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version