ಕೊಯ್ಯೂರು: ಸಾರ್ವಜನಿಕ ಮಣ್ಣಿನ ರಸ್ತೆಯಲ್ಲಿ ಸ್ಥಳೀಯ ಕಿಡಿಕೇಡಿಗಳಿಂದ ವಾಮಾಚಾರ ಮಾಡುವ ಮೂಲಕ ಸ್ಥಳೀಯ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆ ಕೊಡುವುದರಿಂದ ಮಾನಸಿಕ ಭಯ, ಕಿರುಕುಳವಾಗುತ್ತಿದೆ.ಪದೇ-ಪದೇ ಹಾಗೂ ಆ.14 ರಂದು ಮಾರ್ಗದಲ್ಲಿ ರಾತ್ರಿ ಕಿಡಿಗೇಡಿಗಳು ಮಾಡುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಪಂಚಾಯತ್ ಹಾಗೂ ಆರಕ್ಷಕ ಠಾಣೆಯವರು ನ್ಯಾಯ ದೊರಕಿಸಿ ಕೊಡಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.