Site icon Suddi Belthangady

ಜೆಡಿಎಸ್ ಮುಂದಾಳು ಎಂ.ಬಿ. ಸದಾಶಿವರ ತಾಯಿ ಎಂ.ಬಿ.ದೇವಕಿ ನಿಧನ

ಸುಳ್ಯದ ಹಿರಿಯ ಉದ್ಯಮಿ ಹಾಗೂ ಸುಳ್ಯ ಮಂಡಲ ಪಂಚಾಯತ್ ಪ್ರಧಾನರಾಗಿದ್ದ ದಿ.ಎಂ.ಬಾಲಕೃಷ್ಣ ಗೌಡರ ಧರ್ಮಪತ್ನಿ ಎಂ.ಬಿ.ದೇವಕಿ(91ವ)ರವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ಪುತ್ರರಾದ ಎಂ.ಬಿ. ಜಯರಾಮ, ಎಂ.ಬಿ.ಪ್ರಭಾಕರ, ಎಂ.ಬಿ.ಸದಾಶಿವ, ಪುತ್ರಿ ಸವಿತಾ ಹಾಗೂ ಬಂಧುಗಳನ್ನು ಅಗಲಿದ್ದಾರೆ.

Exit mobile version