ಅರಸಿನಮಕ್ಕಿ: ಅರಸಿನಮಕ್ಕಿ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಮುಂದಿನ 5 ವರ್ಷದ ಅವಧಿಗೆ ಆ.12ರಂದು ಚುನಾವಣೆ ನಿಗದಿಯಾಗಿದ್ದು ಒಟ್ಟು ಎಲ್ಲಾ 12 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದೆ.
ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ದೇಶಕರಾಗಿ ಬಿ.ಶಿವಾನಂದ ಮಯ್ಯ, ಕೃಷ್ಣಪ್ಪ ಪೂಜಾರಿ, ಪ್ರವೀಣ ಟಿ., ವರದಶಂಕರ ದಾಮಲೆ, ಕೃಷ್ಣಪ್ಪ ಕುಲಾಲ್, ಸಂಜೀವ ಶೆಟ್ಟಿಗಾರ್ ಎ.ಡಿ, ಯೋಹಾನ್, ನೀಲಮ್ಮ, ಸೀತಾ ಎ., ಬಿ.ಜನಾರ್ದನ ಪೂಜಾರಿ, ಸುಂದರಿ, ವಿಮಲಾಕ್ಷಿ ಮುಂತಾದವರು ಆಯ್ಕೆಯಾದರು.