ಉಜಿರೆ: ಬೆಳ್ತಂಗಡಿ ತಾಲೂಕಿನಲ್ಲೇ ಮೊದಲ ಬಾರಿಗೆ ಲಾಕ್ಮಿ ಕಂಪನಿಯ ಹೊಸ ಕೌಂಟರ್ ರಮ್ಯಾ ಒನ್ ಗ್ರಾಂ ಗೋಲ್ಡ್ & ಫ್ಯಾನ್ಸಿ ಉಜಿರೆಯಲ್ಲಿ ಆಗಸ್ಟ್ 17 ರಂದು ಗುರುವಾರ ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಕೇರಳದ ಉತ್ಕೃಷ್ಟ ಗುಣಮಟ್ಟದ ಒನ್ ಗ್ರಾಂ ಗೋಲ್ಡ್ ಐಟಂಗಳು, ಎಲ್ಲಾ ಕಂಪೆನಿಯ ಸೌಂದರ್ಯ ವರ್ಧಕಗಳು, ಬ್ಯಾಗ್ ಮತ್ತು ಟೈಲರಿಂಗ್ ಐಟಂಗಳು, ಬಾಡಿಗೆಗೆ ಶೃಂಗಾರ ಆಭರಣಗಳು, ಗೋಲ್ಡ್ ರಿ ಪಾಲಿಸ್, ಕೊಡೆ, ರೈನ್ ಕೋಟುಗಳು ಸಂಸ್ಥೆಯಲ್ಲಿ ದೊರೆಯುತ್ತದೆ ಎಂದು ಸಂಸ್ಥೆಯ ಮಾಲಕ ಪ್ರಸಾದ್ ಬಿ.ಎಸ್ ತಿಳಿಸಿದರು.