Site icon Suddi Belthangady

ವೇಣೂರು: ನವೋದಯ ವಿವಿದೋದ್ದೇಶ ಸೌಹಾರ್ದ ಸಹಕಾರ ಸಂಘದಿಂದ ಭತ್ತೆ ವಿತರಣೆ

ವೇಣೂರು: ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ, ವೇಣೂರು ಶಾಖೆಯಲ್ಲಿರುವ ಸದ್ಧರ್ಮ ನವೋದಯ ಸ್ವಸಹಾಯ ಸಂಘದ ಸದಸ್ಯೆ ಸಂಧ್ಯಾರವರಿಗೆ ಮಂಜೂರಾದ ಹೆರಿಗೆ ಭತ್ತೆ ರೂ.10000/.ಹಾಗೂ ಚಿಂತನ ನವೋದಯ ಸ್ವಸಹಾಯ ಸಂಘದ ಸದಸ್ಯೆ ಮೋಹಿನಿಯವರಿಗೆ ವೈದ್ಯಕೀಯ ವೆಚ್ಚ ರೂ.6000/ಮೊತ್ತದ ಚೆಕ್ ನ್ನು ಶಾಖೆಯ ವ್ಯವಸ್ಥಾಪಕ ನಿತೀಶ್ ಹೆಚ್.ಫಲಾನುಭವಿಗಳಿಗೆ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವಲಯ ಪ್ರೇರಕಿ ಆಶಾಲತಾ ಹಾಗೂ ಶಾಖಾ ಸಿಬ್ಬಂದಿಗಳಾದ ನೀತಾ, ಅಜಿತ್ ಉಪಸ್ಥಿತರಿದ್ದರು.

Exit mobile version