ಕುಡುಮಡ್ಕ: ನೆರಿಯ ಗ್ರಾಮದ ಕುಡುಮಡ್ಕ, ಸೌಗಂಧಿಕ ಮನೆ ಪ್ರಗತಿಪರ ಕೃಷಿಕ ಗಂಗಯ್ಯಗೌಡ ರ ಧರ್ಮಪತ್ನಿ ನೀಲಮ್ಮ (75 ವರ್ಷ) ಅವರು ಅಲ್ಪಕಾಲದ ಅಸೌಖ್ಯದಿಂದ ಆ.12ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತಿ, ಒರ್ವ ಮಗ ಮಾಧವ ಗೌಡ ಹಾಗೂ 5 ಹೆಣ್ಣು ಮಕ್ಕಳು ಮತ್ತು ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.