Site icon Suddi Belthangady

ನಿಡ್ಲೆ ಪಂಚಾಯತ್ ನಲ್ಲಿ ಪಿಡಿಒ ರವಿ ಎಂ.ಎಸ್ ರವರಿಗೆ ಬೀಳ್ಕೊಡುಗೆ

ನಿಡ್ಲೆ: ಇಲ್ಲಿಯ ಪಂಚಾಯತ್ ನ ಪಿಡಿಒ ರವಿ ಎಂ ಎಸ್ ರವರು ಶಿವಮೊಗ್ಗ ಜಿಲ್ಲೆಯ ಹೊಸನಗರ ಕೆ ವರ್ಗಾವಣೆ ಹೊಂದಿರುತ್ತಾರೆ.ಇವರಿಗೆ ನಿಡ್ಲೆ ಪಂಚಾಯತ್ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನೆರವೇರಿತು.

Exit mobile version