Site icon Suddi Belthangady

ಭಾರಿ ಮಳೆಗೆ ಶಿಶಿಲ ಕಿಂಡಿ ಅಣೆಕಟ್ಟು ಮುಳುಗಡೆ

ಶಿಶಿಲ: ಆಗಸ್ಟ್ 9 ರಂದು ರಾತ್ರಿ ಸುರಿದ ಭಾರಿ ಮಳೆಗೆ ಶಿಶಿಲ ದೇವಸ್ಥಾನ ಸಮೀಪದ ಕಿಂಡಿ ಅಣೆಕಟ್ಟು ಮುಳುಗಡೆಯಾಗಿದೆ.ಘಾಟಿಯಲ್ಲಿ ಸುರಿದ ಬಾರಿ ಮಳೆಯಿಂದ ನೀರಿನ ಹರಿವು ಹೆಚ್ಚಾಗಿ ಮರದ ದಿಮ್ಮಿಗಳು ತೇಲಿ ಬಂದು ಅಣೆಕಟ್ಟಿನ ಆಯದಲ್ಲಿ ಸಿಕ್ಕಿಕೊಂಡು ಹೊರ ಹರಿವಿಗೆ ಅಡಚಣೆಯಾಗಿದೆ.

ಪಂಚಾಯತ್ ನ ನೂತನ ಅಧ್ಯಕ್ಷರಾದ ಸುಧಿನ್ ರವರು ಇದನ್ನು ಶೀಘ್ರ ಸರಿಪಡಿಸಲಾಗುವುದು ಎಂದು ಪತ್ರಿಕೆಗೆ ತಿಳಿಸಿದರು.

Exit mobile version