Site icon Suddi Belthangady

ಇಂದಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಶಾಲತಾ, ಉಪಾಧ್ಯಕ್ಷರಾಗಿ ಪ್ರೇಮ‌

ಇಂದಬೆಟ್ಟು: ಗ್ರಾ.ಪಂ.ಮುಂದಿನ ಎರಡೂವರೆ ವರ್ಷಗಳಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆ ಮೀಸಲಾಗಿದ್ದು ಆಶಾಲತಾ ಹಾಗೂ ಉಪಾಧ್ಯಕ್ಷ ಪರಿಶಿಷ್ಟ ಪಂಗಡ ಸಾಮಾನ್ಯ ಮೀಸಲಾಗಿದ್ದು ಉಪಾಧ್ಯಕ್ಷರಾಗಿ ಪ್ರೇಮ‌ ಇಬ್ಬರೂ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಪಶು ಸಂಗೋಪನಾ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ ಆಡಳಿತ ಮಂಜು ನಾಯ್ಕ ನಿರ್ವಹಿಸಿದರು.ಉಪ ಚುನಾವಣಾಧಿಕಾರಿ ಮಲವಂತಿಗೆ ಗ್ರಾ.ಪಂ.ಪಿಡಿಓ ರಶ್ಮಿ ಸಹಕರಿಸಿದರು.

Exit mobile version