Site icon Suddi Belthangady

ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶಾರದಾ.ಎ, ಉಪಾಧ್ಯಕ್ಷರಾಗಿ ನೀಲು ಆಯ್ಕೆ

ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದಿದ್ದು ಬಿಜೆಪಿಯಿಂದ ಬೆಂಬಲಿತ ಮಾಜಿ ಅಧ್ಯಕ್ಷೆ ಶಾರದ ಎ ಹಾಗೂ ಪ್ರಿಯ ಮಧ್ಯೆ ತೀರ ಪೈಪೋಟಿ ಇದ್ದು, ಕಾಂಗ್ರೆಸ್ ಬೆಂಬಲಿತ ಮೇರಿ ನಾಮಪತ್ರ ಸಲ್ಲಿಸಿದ್ದು ಕೊನೆಗೆ ಕಾಂಗ್ರೆಸ್ ಬೆಂಬಲತ ಮೇರಿ ಹಿಂದೆ ಪಡೆದುಕೊಂಡರು.ನಂತರ ಇಬ್ಬರ ಬಿಜೆಪಿ ಬೆಂಬಲಿತ ಸದಸ್ಯರ ಚುನಾವಣಾ ನಡೆದು ಶಾರದಾ 15 ಪ್ರೀಯ 13 ಮತ ಪಡೆದು ಅಧ್ಯಕ್ಷರಾಗಿದ್ದಾರೆ.

ಉಪಾಧ್ಯಾಕ್ಷರಾಗಿ ನೀಲು ಅವಿರೋಧವಾಗಿ ಅಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಗುರುಪ್ರಸಾದ್ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಪುರುಷೋತ್ತಮ ಜಿ ಹಾಗೂ ಕಾರ್ಯದರ್ಶಿ ಕುoಞ ಇವರು ಕಾರ್ಯನಿರ್ವಹಿಸಿದರು.

Exit mobile version