Site icon Suddi Belthangady

ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ರೂಪ ಎ.ಎಸ್, ಉಪಾಧ್ಯಕ್ಷರಾಗಿ ಗೋಪಾಲ ಕೃಷ್ಣ ಕೆ ಅವಿರೋಧ ಆಯ್ಕೆ

ಮಡಂತ್ಯಾರು : ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ.ಮಹಿಳೆ ಮೀಸಲಾತಿ ನಿಗದಿಯಾಗಿದ್ದು ರೂಪ ಎ.ಎಸ್. ರವರು ಅಧ್ಯಕ್ಷೆಯಾಗಿ ಉಪಾದ್ಯಕ್ಷರಾಗಿ ಅನುಸೂಚಿತ ಜಾತಿ ಮೀಸಲಾತಿ ನಿಗದಿಯಾಗಿದ್ದು ಗೋಪಾಲಕೃಷ್ಣ ಕೆ.ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಸ್.ಚಂದ್ರಶೇಖರ್ ಭಾಗವಹಿಸಿದ್ದರು.ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ.ಸಹಕರಿಸಿದರು.

Exit mobile version