Site icon Suddi Belthangady

ಕಕ್ಕಿಂಜೆ ಶ್ರೀಕೃಷ್ಣ ಸ್ಟೋರ್ ಗೆ ನುಗ್ಗಿದ ಕಳ್ಳ- ಸಿಸಿಟಿವಿಯಲ್ಲಿ ದೃಶ್ಯ ಪತ್ತೆ

ಕಕ್ಕಿಂಜೆ: ಇಲ್ಲಿಯ ಶ್ರೀಕೃಷ್ಣ ಸ್ಟೋರ್ ಗೆ ನಾಲ್ಕು ಗಂಟೆಯ ಸುಮಾರಿಗೆ ಕಳ್ಳ ನುಗ್ಗಿದ್ದು, ಸಿಸಿಟಿವಿಯಲ್ಲಿ ದೃಶ್ಯ ಪತ್ತೆಯಾಗಿದೆ.ಕೇವಲ ದಾಖಲೆ ಪತ್ರ ಕಳ್ಳತನ ಮಾಡಿದ್ದಾನೆ ಮತ್ತು ದಾಖಲೆ ಪತ್ರ ಕಳ್ಳತನ ಮಾಡಿರುವ ಬಗ್ಗೆ ಹಲವು ಅನುಮಾನವಿದೆ ಎಂದು ಸುದ್ದಿಗೆ ಮಾಲಕ ಕೃಷ್ಣ ಮಾಹಿತಿ ನೀಡಿದರು.

ಧರ್ಮಸ್ಧಳ ಪೋಲಿಸರು ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version