Site icon Suddi Belthangady

ಕರ್ನಾಟಕ ಕ್ರೈಸ್ತ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಲ್ಫೋನ್ಸ್ ಫ್ರಾಂಕೊ ಆಯ್ಕೆ

ಬೆಳ್ತಂಗಡಿ: ಕರ್ನಾಟಕ ಕ್ರೈಸ್ತ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಲ್ಫೋನ್ಸ್ ಫ್ರಾಂಕೊ ಆಯ್ಕೆಯಾಗಿದ್ದಾರೆ.ಇವರು ಸೋಶಿಯಲ್ ಡೆಮಾಕ್ರಟಿ ಕ್ ಪಾರ್ಟಿ ಆಫ್ ಇಂಡಿಯಾ ಇದರ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ.

Exit mobile version