Site icon Suddi Belthangady

ಮುಡಿಪು ನವೋದಯ ಶಾಲೆಗೆ ಶಿಶಿಲದ ಶಿವಾನಿ ಆಯ್ಕೆ

ಶಿಶಿಲ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಯ 6ನೇ ತರಗತಿ ವಿದ್ಯಾರ್ಥಿನಿ ಪೊಲಿಪ್ಪು ರವಿ ಪಿ.ಎಸ್ ಮತ್ತು ಕಾವ್ಯ ಆರ್.ಪಿ ದಂಪತಿ ಪುತ್ರಿ ಕುಮಾರಿ ಶಿವಾನಿ ಆರ್.ಪಿ ರವರು ಮುಡಿಪು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ.

Exit mobile version