Site icon Suddi Belthangady

ಕುಂಟಾಲಪಳಿಕೆ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿ ಉಷಾ.ವಿ ಅವರಿಗೆ ಬೀಳ್ಕೊಡುಗೆ

ಕುಂಟಾಲಪಳಿಕೆ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುಂಟಾಲಪಳಿಕೆ ಇಲ್ಲಿ 23 ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇದೀಗ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪೆರ್ಲ ಇಲ್ಲಿಗೆ ಹೆಚ್ಚುವರಿಯಾಗಿ ವರ್ಗಾವಣೆಗೊಂಡಿರುವ ಕುಂಟಾಲಪಳಿಕೆ ಶಾಲೆಯ ನೆಚ್ಚಿನ ಶಿಕ್ಷಕಿ ಆಗಿರುವ ಉಷಾ.ವಿ.ಇವರನ್ನು ಶಾಲಾ ಎಸ್.ಡಿ.ಎಂ.ಸಿ. ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರ ವೃಂದದಿಂದ, ಸನ್ಮಾನಿಸಿ ಗೌರವ ಪೂರ್ವ ಕವಾಗಿ ಬೀಳ್ಕೊಡಲಾಯಿತು.

Exit mobile version