Site icon Suddi Belthangady

ಕಾಶಿಪಟ್ಣ ಗ್ರಾ.ಪಂ.ಅಧ್ಯಕ್ಷರಾಗಿ ಸತೀಶ್.ಕೆ ಕಾಶಿಪಟ್ಣ, ಉಪಾಧ್ಯಕ್ಷರಾಗಿ ಶುಭವಿ ಆಯ್ಕೆ

ಕಾಶಿಪಟ್ನ: ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಗ್ರಾ.ಪಂ.ಅಧ್ಯಕ್ಷರಾಗಿ ಸತೀಶ್ ಕಾಶಿಪಟ್ನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸತೀಶ್.ಕೆ ಕಾಶಿಪಟ್ಣ ಅವರು ಇತ್ತೀಚೆಗೆ ಬ್ಲಾಕ್ ಕಾಂಗ್ರೆಸ್ ನಗರದ ಅಧ್ಯಕ್ಷರಾಗಿ ನೇಮಕವಾಗಿದ್ದರು.

ಉಪಾಧ್ಯಕ್ಷರಾಗಿ ಶುಭವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಶುಭವಿ ವಾರ್ಡ್ ನಂಬರ್ 1ರ ಸದಸ್ಯೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆಯ ರಂಜಿತ್ ಕುಮಾರ್ ಮತ್ತು ಕಾಶಿಪಟ್ಣ ಪಂಚಾಯತ್ ಪಿಡಿಒ ಸಹಕರಿಸಿದರು.

Exit mobile version