Site icon Suddi Belthangady

ಕೊಕ್ಕಡ: ಪಂಪ್ ಶೆಡ್ಡಿನ ಫ್ಯೂಸ್ ನಲ್ಲಿ ಅವಿತು ಕೊಂಡ ಅಪಾಯಕಾರಿ ಹಾವು

ಕೊಕ್ಕಡ: ಇಲ್ಲಿಯ ಪಂಚಾಯತ್ ವ್ಯಾಪ್ತಿಯ ಕೆಂಪಕೋಡಿ ಎಂಬಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಪಂಪ್ ಶೆಡ್ಡಿನ ಫ್ಯೂಸ್ ನಲ್ಲಿ ಅಪಾಯಕಾರಿ ಹಾವು ಅವಿತುಕೊಂಡಿದ್ದು, ಪಂಚಾಯತ್ ವಾಟರ್ ಮ್ಯಾನ್ ಚಂದ್ರರವರು ಪಂಪ್ ರನ್ ಆಗುತಿಲ್ಲ ಯಾಕೆ ಎಂದು ಫ್ಯೂಸ್ ಪರಿಶೀಲನೆ ಮಾಡುವಾಗ ಅಪಾಯಕಾರಿ ವಿಷದ ಹಾವು ಕಂಡು ಬಂದಿದೆ

Exit mobile version