ಬೆಳ್ತಂಗಡಿ: ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ಐ.ಜೆ ಕಾಂಪ್ಲೆಕ್ಸ್ ನಲ್ಲಿರುವ ಮಾತೃಶ್ರೀ ಸಿಲ್ಕ್ಸ್ ನಲ್ಲಿ ಆಷಾಡ ಮಾಸದ ಭರ್ಜರಿ ಡಿಸ್ಕೌಂಟ್ ಸೇಲ್ ಪ್ರಾರಂಭಗೊಂಡಿದ್ದು, ಇಲ್ಲಿ ಗ್ರಾಹಕರನ್ನು ಮನಸೂರೆಗೊಳಿಸುವ ವಿವಿಧ ವೆರೈಟಿ, ವಿನ್ಯಾಸದ ಉಡುಪುಗಳು ಅತೀ ಕಡಿಮೆ ದರದಲ್ಲಿ ದೊರೆಯಲಿದೆ.
ಮಾತೃಶ್ರೀ ಸಿಲ್ಕ್ ಮತ್ತು ರೆಡೆಮೇಡ್ ಉಡುಪುಗಳ ಖರೀದಿಗೆ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಷಾಡ ಮಾಸದ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟವನ್ನು ಆ.15ರ ವರೆಗೆ ವಿಸ್ತರಿಸಲಾಗಿದೆ.
ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳ ಖರೀದಿಗೆ ಇದು ಸಕಾಲವಾಗಿದೆ.
ಮಕ್ಕಳು, ಮಹಿಳೆಯರು ಹಾಗೂ ಪುರುಷರ ಎಲ್ಲಾ ರೀತಿಯಉಡುಪುಗಳ ಖರೀದಿಗೆ ವಿಶೇಷ ರಿಯಾಯಿತಿಯಿದೆ.ಪುರುಷರ ಹೊಸ ಹೊಸ ವಿನ್ಯಾಸದ ಶರ್ಟ್‌ಗಳು ಹೊಲಿಗೆಯ ದರಕ್ಕಿಂತಲೂ ಕಡಿಮೆ ದರದಲ್ಲಿ ಲಭ್ಯವಿದೆ. ಫ್ಯಾನ್ಸಿ ಸಾರಿಗಳು ಅತೀ ಕಡಿಮೆ ದರದಲ್ಲಿ ನಿಮ್ಮ ಕೈಸೇರಲಿದೆ. ಆಷಾಡ ವಿಶೇಷ ರಿಯಾಯಿತಿ ದರದಲ್ಲಿ ವಿಶಾಲ ಮಳಿಗೆ ವಿಪುಲ ಆಯ್ಕೆ ಜವುಳಿ ಉದ್ಯಮದಲ್ಲಿ ಸುದೀರ್ಘ ವರ್ಷಗಳ ಅನುಭವಿಗಳೊಂದಿಗೆ ಪ್ರಾರಂಭಗೊಂಡಿರುವ ಮಾತೃ ಶ್ರೀ ಸಿಲ್ಕ್ ರೆಡಿಮೇಡ್ ಮಳಿಗೆಯು ಗ್ರಾಹಕರ ಮನಗೆದ್ದಿದೆ.ನೆಲಮಹಡಿಯಲ್ಲಿ ಮಕ್ಕಳ ಉಡುಪುಗಳು, ಪ್ರಥಮ ಮಹಡಿಯಲ್ಲಿ ಸೀರೆಗಳು, ಮದುವೆಯ ಉಡುಪುಗಳು ಸೇರಿದಂತೆ ಮಹಿಳೆಯರ ಎಲ್ಲಾ ರೀತಿಯ ಉಡುಪುಗಳು, ಪುರುಷರ ಎಲ್ಲಾ ರೀತಿಯ ಉಡುಪುಗಳ ಪ್ರತ್ಯೇಕ ಪ್ರತ್ಯೇಕ ವಿಭಾಗಗಳನ್ನು ಹೊಂದಿರುತ್ತದೆ.
ಕ್ಲಿಯರೆನ್ಸ್ ಅಲ್ಲ, ಹೊಸ ಸಂಗ್ರಹ: ಆಷಾಡ ಮಾಸದ ವಿಶೇಷ ರಿಯಾಯಿತಿ ದರದ ಮಾರಾಟದಲ್ಲಿ ಪ್ರತಿದಿನ ಹೊಸ ಹೊಸ ಜವುಳಿಗಳ ಸಂಗ್ರಹವಿದೆ. ಎಲ್ಲಾ ರೀತಿಯ ಉಡುಪುಗಳು ಉನ್ನತ ಗುಣಮಟ್ಟಗಳಿಂದ ಕೂಡಿದೆ. ಆಷಾಡ ಡಿಸೌಂಟ್ ಸೇಲ್ ಯಾವುದೇ ಕಾರಣಕ್ಕೂ ಕ್ಲಿಯರೆನ್ಸ್ ಸೇಲ್ ಅಲ್ಲ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮಳಿಗೆಯಲ್ಲಿರುವ ಎಲ್ಲಾ ರೀತಿಯ ಉಡುಪುಗಳನ್ನು ಖರೀದಿಸಬಹುದಾಗಿದ್ದು ಜಾಕಿ, ವಿಐಪಿ, ರಾಮ್‌ರಾಜ್, ವ್ಯಾನಿಸನ್, ಮೊದಲಾದ ಹೆಸರಾಂತ ಕಂಪನಿಗಳ ಉಡುಪುಗಳೂ ವಿಶೇಷ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಲಭ್ಯ. ಎಲ್ಲಾ ತರದ ಉಡುಪುಗಳಲ್ಲಿ ಪ್ರತಿ ದಿನ ಹೊಸ ಹೊಸ ಸಂಗ್ರಹಗಳಿದೆ.