Site icon Suddi Belthangady

ಬಳಂಜ: ಅನಾರೋಗ್ಯದಿಂದ ಬಳಲುತ್ತಿದ್ದ ಮೂರು ವರ್ಷದ ಹೆಣ್ಣು ಮಗು ಸಾವು

ಬಳಂಜ: ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಪಿನಡ್ಕ ಗಾಂಧಿನಗರ ಆಶ್ವಿನ್ ಮತ್ತು ಅರ್ಚನಾ ದಂಪತಿಗಳ ಹೆಣ್ಣು ಮಗು ಮನಿಷ್ಕಾ ನರ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದು ಹಲವು ರೀತಿಯ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಜು.29ರಂದು ವಿಧಿವಶವಾಗಿದೆ.

Exit mobile version