Site icon Suddi Belthangady

ಗರ್ಡಾಡಿ: ಭೋಜ ಬಂಗೇರ ಕಾಣೇಲು ನಿಧನ

ಗರ್ಡಾಡಿ: ಕಾಣೇಲು ಭೋಜ ಬಂಗೇರ (56 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಜು.30 ರಂದು ನಿಧನರಾದರು. ಇವರು ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Exit mobile version