Site icon Suddi Belthangady

ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರ ಮಾಸಿಕ ಸಭೆ

ಪದ್ಮುಂಜ : ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರ ಮಾಸಿಕ ಸಭೆ ಜು.20 ರಂದು ನಡೆಯಿತು.

ಕ್ಷಯರೋಗ ಪತ್ತೆ ಹಚ್ಚುವ ಕಾರ್ಯಕ್ರಮ ಬಗ್ಗೆ ವೈದ್ಯಧಿಕಾರಿ ಸಚಿನ್ ಸುಬ್ರಹ್ಮಣ್ಯ, ಅಡಳಿತ ಪ್ರಭಾರ ವೈದ್ಯಾಧಿಕಾರಿ ಸುನಿಲ್, ಸಮುದಾಯ ಆರೋಗ್ಯ ಅಧಿಕಾರಿ, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳು, ಪ್ರಯೋಗ ಶಾಲಾ ತಂತ್ರಜ್ಞಾನೆ ಮಾಹಿತಿ ನೀಡಿದರು. ನ್ಯಾಯತರ್ಪು, ಕಣಿಯೂರು, ಕರಾಯ,ಬಂದಾರು ಹಾಗೂ ಇಳಂತಿಲ ಗ್ರಾಮದ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದು ಮಾಹಿತಿ ತರಬೇತಿ ಪಡೆದರು. ‌

Exit mobile version