Site icon Suddi Belthangady

ಅರಸಿನಮಕ್ಕಿಯಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತ

ಅರಸಿನಮಕ್ಕಿ: ಇಲ್ಲಿಯ ಕಳೆಂಜ ರಸ್ತೆಯ ಬೂಡಿಂಗೇರಿ ಸಮೀಪ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದಿದೆ.

ಇತ್ತೀಚೆಗೆ ಸುರಿಯುತ್ತಿರುವ ಬಾರಿ ಮಳೆಗೆ ಅಲ್ಲಲ್ಲಿ ಈ ತರದ ಗುಡ್ಡ ಕುಸಿತ ಉಂಟಾಗಿದೆ.

Exit mobile version