ನಾಲ್ಕೂರು: ನಾಲ್ಕೂರು ಗ್ರಾಮದ ಸೂಳಬೆಟ್ಟು ವಾಳ್ಯದ ನಿವಾಸಿ ಪುರೋಹಿತ ಪದ್ಮನಾಭ ಜೋಶಿ ಅವರ ಪತ್ನಿ ವಾಣಿ ಜೋಶಿ(76) ಅವರು ಅಲ್ಪಕಾಲದ ಅಸ್ವಾಸ್ಥ್ಯದಿಂದ ಜು.23ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಮೃತರಿಗೆ ಪತಿ , ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.