Site icon Suddi Belthangady

ಶಿಬಾಜೆ: ಸ್ಕೂಲ್ ಬ್ಯಾಗ್ ಹಾಗೂ ನೋಟ್ ಬುಕ್ ವಿತರಣೆ

ಶಿಬಾಜೆ: ಪ್ರಾಥಮಿಕ ಶಾಲೆ ಪೆರ್ಲ, ಶಿಬಾಜೆ ಹಾಗೂ ಬಂಡಿಹೊಳೆ ಶಾಲೆಗೆ ಯುವಶಕ್ತಿ ಸೇವಾ ಫೌಂಡೇಶನ್ ಬೆಂಗಳೂರು ಇದರ ಸಂಸ್ಥಾಪಕರಾದ ನಾಗಭೂಷಣ್ ರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್, ನೋಟ್ ಪುಸ್ತಕ ಹಾಗೂ ಪೆನ್ನು, ಪೆನ್ಸಿಲ್ ಗಳನ್ನು ವಿತರಿಸಿದರು.ಹಾಗೂ ದಾನಿಗಳನ್ನು ಲೇಖನ ಕೇಶವ ಗೌಡ ಶಿಬಾಜೆ ಇವರು ಗುರುತಿಸಿದರು.

ಇವರಿಗೆ ಶಾಲೆಯ ಎಸ್.ಡಿ. ಎಮ್.ಸಿ ಸಮಿತಿ, ಪೋಷಕರ ಸಮಿತಿ, ಹಳೆ ವಿದ್ಯಾರ್ಥಿಗಳು ಹಾಗೂ ಶಾಲೆಯ ಶಿಕ್ಷಕ ವೃಂದ ತುಂಬು ಹೃದಯದ ಧನ್ಯವಾದ ತಿಳಿಸಿದರು.

Exit mobile version